BMTC driver ask astrologer advice before driving the bus. Because of this he was one hour late for duty. Now he received notice from BMTC. <br /><br />ಬಸ್ ಬಿಡಲು ಜ್ಯೋತಿಷ್ಯ ಕೇಳಿದ ಬಿಎಂಟಿಸಿ ಚಾಲಕನಿಗೆ ಸಂಕಷ್ಟ ಬಂದೊದಗಿದೆ. ಮುಖ್ಯಮಂತ್ರಿಗಳು ಪ್ರಮಾಣ ವಚನ ಮಾಡುವಾಗ, ಬಜೆಟ್ ಮಂಡನೆಗೆ, ಸಂಪುಟ ವಿಸ್ತರಣೆಗೆ ಒಳ್ಳೆಯ ಗಳಿಗೆ ನೋಡಿದಂತೆ ಬಸ್ ಚಾಲನೆಗೂ ಗಳಿಗೆ ನೋಡಿ ಸಂಕಷ್ಟಕ್ಕೆ ಸಿಲುಕಿದ್ದಾರೆ.<br />